ಶುಭವಿವಾಹ : ವರುಣ್-ಮಧುರ

0

ಪಂಜದ ದಿ.ನಾರಾಯಣ ಸಾಲ್ಯಾನ್ ಮತ್ತು ಪಂಜ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವೀಣಾ ದಂಪತಿಗಳ ಪುತ್ರ ವರುಣ್ ರವರ ವಿವಾಹವು ಬಂಟ್ವಾಳ ತಾಲೂಕು ವಗ್ಗ ಶಿವಸ್ತುತಿ ಆಲಂಪುರಿ ಮನೆ ಗೋಪಾಲಕೃಷ್ಣ ಮತ್ತು ಶ್ರೀಮತಿ ಭವಾನಿ ದಂಪತಿಗಳ ಪುತ್ರಿ ಮಧುರ ರವರೊಂದಿಗೆ ಏ.22 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.