ಸುಬ್ರಹ್ಮಣ್ಯ: ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಶುಚಿತ್ವ

0

ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಮೇ.5 ರಂದು ಸುಬ್ರಹ್ಮಣ್ಯದಲ್ಲಿ ಶುಚಿತ್ವ ಕೆಲಸ ಮಾಡಲಾಯಿತು. ಕುಮಾರಧಾರದಿಂದ ಕುಲ್ಕುಂದ ಕಾಲನಿ ಬಳಿ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚಗೊಳಿಸಲಾಯಿತು.

ಟ್ರಸ್ಟ್ ನ ಸದಸ್ಯರು ಕುಮಾರಧಾರ, ಆಸುಪಾಸು ರಸ್ತೆಯ ಬದಿಯ ಕಸ ಕಡ್ಡಿಗಳನ್ನು ಹೆಕ್ಕಿ ಸ್ವಚ್ಚಗೊಳಿಸಿದರು.