ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ (ICSE Board Exam Result) ಶೇ.100 ಫಲಿತಾಂಶ

0


ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ICSE Board Ex\am 2023-24 ನೇ ಸಾಲಿನ ದ್ವಿತೀಯ ಬ್ಯಾಚ್ 10ನೇ ತರಗತಿಯ ವಿದ್ಯಾರ್ಥಿಗಳು ಶೇ .100 ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಎರಡು ವಿದ್ಯಾರ್ಥಿಗಳು ‘A++’ ಗ್ರೇಡ್, ನಾಲ್ಕು ವಿದ್ಯಾರ್ಥಿಗಳು ‘A+’ ಗ್ರೇಡ್, ಹನ್ನೆರಡು ವಿದ್ಯಾರ್ಥಿಗಳು ‘A’ ಗ್ರೇಡ್ ನೊಂದಿಗೆ‌ ತೇರ್ಗಡೆ ಹೊಂದಿದ್ದಾರೆ.
ಖುಶಿ. ಎ. ಎ ಇತಿಹಾಸ ಮತ್ತು ಪೌರನೀತಿ ವಿಷಯದಲ್ಲಿ ನೂರು ಅಂಕಗಳನ್ನು ಗಳಿಸುವುದರೊಂದಿಗೆ ತರಗತಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.