ಶ್ರೀಮತಿ ಶೇಷಮ್ಮ ಕೋಡ್ತಿಲು ನಿಧನ

0

ಐವರ್ನಾಡು ಗ್ರಾಮದ ಕೋಡ್ತಿಲು ದಿ.ಮೋನಪ್ಪ ಗೌಡರ ಪತ್ನಿ ಶ್ರೀಮತಿ ಶೇಷಮ್ಮನವರು ಮೇ.8 ರ ರಾತ್ರಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪುತ್ರರಾದ ಮನೋಹರ, ಮಹೇಶ್ ಪುತ್ರಿ ಶ್ರೀಮತಿ ದಿವ್ಯ ಮತ್ತು ಅಳಿಯ,ಮೊಮ್ಮಕ್ಕಳು, ಕೋಡ್ತಿಲು ಕುಟುಂಬಸ್ಥರನ್ನು ಅಗಲಿದ್ದಾರೆ.