ಕೊಲ್ಲಮೊಗ್ರು: ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಎಸ್.ಎಸ್.ಎಲ್.ಸಿ ಯಲ್ಲಿ ಶೇ.92 ಫಲಿತಾಂಶ

0

ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇದರ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 82 ಫಲಿತಾಂಶ ದಾಖಲಿಸಿದೆ. 24 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ22 ವಿದ್ಯಾರ್ಥಿಗಳು
ಪಾಸಾದವರು. ಒಟ್ಟು ಹಾಜರಾದವರಲ್ಲಿ 11 ಹುಡುಗರು ಹಾಗೂ 13 ಹುಡುಗಿಯರು ಪರೀಕ್ಷೆ ಬರೆದಿದ್ದು 10 ಹುಡುಗರು ಪಾಸಾಗಿದ್ದು 12 ಹುಡುಗಿಯರು ಪಾಸಾದವರು.