ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಶೆ.99.9 ಫಲಿತಾಂಶ

0

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸೈಂಟ್ ಜೋಸೆಫ್ ಆಂಗ್ಲ ಮಾದ್ಯಮ ಪ್ರೌಢಶಾಲೆ ಶೆ.99.9 ಫಲಿತಾಂಶ ದಾಖಲಿಸಿದೆ.


ಪರೀಕ್ಷೆಗೆ ಹಾಜರಾದ 111 ವಿದ್ಯಾರ್ಥಿಗಳಲ್ಲಿ 110 ವಿದ್ಯಾರ್ಥಿಗಳು ಪಾಸಗಿದ್ದಾರೆ.


48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,59 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಮೂರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದರು.


ಸೈಂಟ್ ಜೋಸೆಫ್ ವಿದ್ಯಾರ್ಥಿ ಆಯ್ಯಷ್ ತಾಲೂಕಿನಲ್ಲಿ ದ್ವಿತೀಯಾ ಸ್ಥಾನಗಳಿಸಿ,ರಾಜ್ಯಕ್ಕೆ 7 ನೇ ಸ್ಥಾನ ಗಳಿಸಿದ್ದಾರೆ.


ಸುಳ್ಯದ ಇಂಜಿನಿಯರ್ ಕೃಷ್ಣರಾವ್ ಮತ್ತು ಶ್ರೀಮತಿ ಆಶಾರಾವ್ ರವರ ದಂಪತಿಗಳ ಪುತ್ರ . ಸಮನ್ಯು ಎಸ್ ಶೆಟ್ಟಿ 616 ಅಂಕಗಳಿಸಿದ್ದಾರೆ. ಇವರು ಸುಳ್ಯ ಬೀರಮಂಗಲಿದ ಸುಧೇಶ್ ಕುಮಾರ್ ಶೆಟ್ಟಿ ಮತ್ತು ಅಕ್ಷತಾ ಸುಧೇಶ್ ದಂಪತಿಗಳ ಪುತ್ರ.