ಸುಳ್ಯ: ಹರೀಶ್ ಫಿಟ್ನೆಸ್ ಜಿಮ್ ನ ವಿದ್ಯಾರ್ಥಿ ಪ್ರವೀಣ್ ರಾಜ್ಯ ಮಟ್ಟದ ಮಿಸ್ಟರ್ ಕರ್ನಾಟಕ ದೇಹದಾಡ್ಯ ಸ್ಪರ್ಧೆಯಲ್ಲಿ 6ನೇ ಸ್ಥಾನ

0

ಸುಳ್ಯದ ಹರೀಶ್ ಫಿಟ್ನೆಸ್ ಜಿಮ್ ನ ವಿದ್ಯಾರ್ಥಿ ಪ್ರವೀಣ್ ಪಿ.ಅರ್ ಮೇ. 8ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮಿಸ್ಟರ್ ಕರ್ನಾಟಕ ದೇಹದಾಡ್ಯ ಸ್ಪರ್ಧೆಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ.


ಸುಳ್ಯ ತಾ.ಪಂ. ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರ ಮಟ್ಟದ ದೇಹದಾಡ್ಯಪಟು ಹರೀಶ್ ಕುಮಾರ್ ರವರಿಂದ ತರಬೇತಿ ಪಡೆಯುತ್ತಿರುವ ಪ್ರವೀಣ್ ಪಿ.ಆರ್ ಅರಂತೋಡಿನ ಪಾನತ್ತಿಲ ಮೋನಪ್ಪ ಗೌಡ ಹಾಗೂ ತಾರಾಮಣಿ ದಂಪತಿಯ ಪುತ್ರ.