ಶ್ರೀಮತಿ ಚಂದ್ರಾವತಿ ಸುಳ್ಳಿ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿ ದಿ| ರಾಧಾಕೃಷ್ಣ ಗೌಡ ಎಂಬವರ ಪತ್ನಿ ಶ್ರೀಮತಿ ಚಂದ್ರಾವತಿ ಎಂಬವರು ಇಂದು ಸಂಜೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ‌

ಅವರಿಗೆ ಅಂದಾಜು 61 ವರ್ಷ ಪ್ರಾಯವಾಗಿತ್ತು.‌ ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.