ಗುತ್ತಿಗಾರು ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಕುಶಾಲಪ್ಪ ಟಿ., ಕಾರ್ಯದರ್ಶಿಯಾಗಿ ವೆಂಕಪ್ಪ ಕೇನಾಜೆ, ಕೋಶಾಧಿಕಾರಿಯಾಗಿ ಮಣಿಯಾನ ಪುರುಷೋತ್ತಮ

0

ಗುತ್ತಿಗಾರು ಲಯನ್ಸ್ ಕ್ಲಬ್ ನ 24-25ನೇ ಸಾಲಿನ ಅಧ್ಯಕ್ಷರಾಗಿ ಕುಶಾಲಪ್ಪ ಟಿ, ಕಾರ್ಯದರ್ಶಿಯಾಗಿ ವೆಂಕಪ್ಪ ಕೇನಾಜೆ ಹಾಗೂ ಕೋಶಾಧಿಕಾರಿಯಾಗಿ ಮಣಿಯಾನ ಪುರುಷೋತ್ತಮ ನಿಯುಕ್ತಿಗೊಂಡಿರುತ್ತಾರೆ.

ಉಪಾಧ್ಯಕ್ಷರುಗಳಾಗಿ ಪ್ರವೀಣ್ ಮುಂಡೋಡಿ ಮತ್ತು ಶಿವರಾಮ ಚಿಲ್ತಡ್ಕ ಅವರನ್ನು ನಿಯುಕ್ತರಾದರು. ಇತರ ಪದಾಧಿಕಾರಿಗಳಾಗಿ ಕೆ ಬಾಲಕೃಷ್ಣ, ಜಯರಾಮ ಕಡ್ಲಾರ್, ಎಂ ಕೆ ಮೋಹನಕುಮಾರ್, ಡಿ ಆರ್ ಉದಯಕುಮಾರ್, ವಿನೋದ್ ಕುಮಾರ್ ಮುಂಡೋಡಿ, ನಿತ್ಯಾನಂದ ಮುಂಡೋಡಿ, ಎಂ ಡಿ ವಿಜಯಕುಮಾರ್, ಮೋಹನ ಕೆ, ವೆಂಕಟ್ರಮಣ ಕೆ ವಿ, ಜೋಸೆಫ್ ಮ್ಯಾಥ್ಯು , ಲಿಜೊ ಜೋಸ್, ಜೋರ್ಜ್ ಕೆ ಎಂ, ಪ್ರಕಾಶ್ ಮುಂಡೋಡಿ, ಸರೋಜಿನಿ ಗಂಗಯ್ಯ, ಲೋಕಪ್ಪ ಶೀರಡ್ಕ ರವರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಲಾಗಿದೆ.