ಪಾರ್ವತಿ ನೀರಬಿದಿರೆ ನಿಧನ

0


ಸುಳ್ಯ ಕಸಬಾ ಗ್ರಾಮದ ನೀರಬಿದಿರೆ ದಿ.ಐತ್ತಪ್ಪ ನಾಯ್ಕರ ಪತ್ನಿ ಪಾರ್ವತಿ ಎಂಬವರು ಜೂ.15ರಂದು ನಿಧನರಾದರು.ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ರಾಘವ, ಮಾಧವ, ಪುತ್ರಿಯರಾದ ಗೀತಾಕುಮಾರಿ, ಚಂದ್ರಾವತಿ ಹಾಗೂ ಮೊಮ್ಮಕ್ಕಳು ಮತ್ತು ಬಂಧುಗಳನ್ನು ಅಗಲಿದ್ದಾರೆ.