ಅರಂತೋಡು: ಸಡಗರದ ಬಕ್ರೀದ್

0


ಅರಂತೋಡಿನಲ್ಲಿ ತ್ಯಾಗ ಬಲಿದಾನದ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು ಈ ದ್ ನಮಾಜ್ ನ ನೇತೃತ್ವನ್ನು ಖತೀಬ್ ರಾದ ಬಹು ಇಸ್ಮಾಯಿಲ್ ಪೈಝಿ ವಹಿಸುದರು ನಂತರ ಮುಸ್ಲಿಂ ಭಾಂದವರು ಈದ್ ಶುಭಾಶಯ ವಿನಿಮಯ ಮಾಡಿದರು, ಜಮಾತ್ ಪದಾಧಿಕಾರಿಗಳು, ಸಂಘ ಸಂಸ್ಥೆ ಗಳ ಪದಾಧಿಕಾರಿಗಳು, ಜಮಾತ್ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು