ಜಯನಗರ ಅಬ್ದುಲ್ ಲತೀಫ್ ನಿಧನ

0

ಸುಳ್ಯ ಜಯನಗರ ನಿವಾಸಿ ಅಬ್ದುಲ್ ಲತೀಫ್ (49) ಜೂನ್ 21ರಂದು ತಡರಾತ್ರಿ ಹೃದಯಾಘಾತದಿಂದ ಜಯನಗರ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ಲತೀಫ್ ರವರು ಸುಳ್ಯ ಹಾಗೂ ಇನ್ನಿತರ ಕಡೆಗಳಲ್ಲಿ ಹೋಟೆಲ್ ನಲ್ಲಿ ಅಡುಗೆ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.ಮೃತರು ಪತ್ನಿ ಸಫಿಯಾ, ಪುತ್ರರಾದ ಸಫಲ್, ರಾಫಿ, ಪುತ್ರಿ ಶಮ್ನ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.