ಎಣ್ಣೆಮಜಲು ಶಾಲಾ ಮಂತ್ರಿಮಂಡಲ ರಚನೆ

0

ಬಳ್ಪ ಗ್ರಾಮದ ಎಣ್ಣೆಮಜಲು ಸ.ಕಿ.ಪ್ರಾ. ಶಾಲಾ ಮಂತ್ರಿಮಂಡಲ ರಚನೆಯಾಗಿದ್ದು, ಮುಖ್ಯ ಮಂತ್ರಿಯಾಗಿ ನಿರ್ವಿಕ, ಉಪ ಮುಖ್ಯಮಂತ್ರಿಯಾಗಿ ಸ್ಕಂದನ ಎ.ಎಚ್, ಗೃಹ ಮಂತ್ರಿಯಾಗಿ ಚಿರಾಗ್ ಎ.ಟಿ, ವಿದ್ಯಾಮಂತ್ರಿಯಾಗಿ ಚರಿಷ್ಮ ಕೆ, ಆರೋಗ್ಯ ಮಂತ್ರಿಯಾಗಿ ರಿದಿಶ ಎ.ಆರ್, ಆಹಾರ ಮಂತ್ರಿಯಾಗಿ ರಶ್ಮತಾ ಡಿ, ಕ್ರೀಡಾ ಮಂತ್ರಿಯಾಗಿ ಅಜಯ್ ಕೆ, ಕ್ರಿಷಿ ಮತ್ತು ನೀರಾವರಿ ಮಂತ್ರಿಯಾಗಿ ಧನ್ವಿತ್ ಆಯ್ಕೆಯಾದರು.