ಜೂ.24: ಸುಳ್ಯದಲ್ಲಿ ಅದ್ವಿಕಾ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಮಳಿಗೆಯ ಉದ್ಘಾಟನೆ

0

ಸುಳ್ಯದ ಅಂಬಟೆಡ್ಕದ ಆಯುರ್ವೇದ ಮೆಡಿಕಲ್ ಕಾಲೇಜ್ ಬಳಿ ಬಿ.ಬಿ ಕಾಂಪ್ಲೆಕ್ಸ್ ನಲ್ಲಿ ಅದ್ವಿಕಾ ಶ್ರೀ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಮಳಿಗೆಯು ಜೂ.24 ರಂದು ಶುಭಾರಂಭ ಗೊಳ್ಳಲಿರುವುದು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಮಳಿಗೆಯನ್ನು ಉದ್ಘಾಟಿಸಲಿರುವರು. ಎಸ್.ಕೆ‌.ಡಿ.ಆರ್.ಡಿ.ಪಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇಗೌಡ, ಮನೋಜ್ ಮಿನೇಜಸ್ ದೀಪ ಪ್ರಜ್ವಲಿಸಲಿರುವರು.
ಈ ಸಂದರ್ಭದಲ್ಲಿ ಅತಿಥಿಗಳು ಭಾಗವಹಿಸಲಿದ್ದಾರೆ.