ಅಗಲಿದ ಭಾರತ ಕ್ರಿಕೆಟ್ ತಂಡದ ಆಟಗಾರ ದಿ. ಡೇವಿಡ್ ಜಾನ್ಸನ್ ಆಲೆಟ್ಟಿ 2018 ಎ.ಪಿ.ಎಲ್ ನ ಅತಿಥಿ- ಸಂಘಟಕರಿಂದ ಸಂಸ್ಮರಣೆ

0

ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಇತ್ತೀಚೆಗೆ ನಿಧನರಾದ ದಿ. ಡೇವಿಡ್ ಜಾನ್ಸನ್ ರವರು 2018 ರಲ್ಲಿಆಲೆಟ್ಟಿ ಗ್ರಾಮದ ಕೋಲ್ಚಾರು ಶಾಲಾ ಮೈದಾನದಲ್ಲಿ ನಡೆದ ಎ.ಪಿ.ಎಲ್.ಕ್ರಿಕೆಟ್ ಪಂದ್ಯಾಟಕ್ಕೆ ಆಗಮಿಸಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪಂದ್ಯಾಟವನ್ನು ಉದ್ಘಾಟಿಸಿ ಕ್ರಿಕೆಟ್ ಅಭಿಮಾನಿಗಳೊಂದಿಗೆ ಬೆರೆತಿರುವುದನ್ನು ಎ.ಪಿ.ಎಲ್. ಸಂಘಟಕರು ಅವರ ಅಗಲಿಕೆಯ ಸಂದರ್ಭದಲ್ಲಿ ಸ್ಮರಿಸಿ ಕೊಂಡರು.


ದಾಮೋದರ ಪರಮಂಡಲ ರವರ ಅಧ್ಯಕ್ಷತೆಯಲ್ಲಿ ನಡೆದ ಎ.ಪಿ.ಎಲ್ ಪಂದ್ಯಕೂಟದ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಆಟಗಾರರಿಗೆ ಕ್ರಿಕೆಟ್ ಬಗ್ಗೆ ಕೆಲವೊಂದು ಟಿಪ್ಸ್ ನೀಡಿದ್ದರು.
1996 ರಲ್ಲಿ ಡೇವಿಡ್ ಜಾನ್ಸನ್ ರವರು ಭಾರತದ ಪರವಾಗಿ ಟೆಸ್ಟ್ ಪಂದ್ಯಾಟ ಆಡಿದ್ದರು. ಅವರು ಕೆಲ ಸಮಯದಿಂದ ಅನಾರೋಗ್ಯ ಪೀಡಿತ ರಾಗಿ ಮಾನಸಿಕ ಖಿನ್ನ