ಇಸ್ಮಾಯಿಲ್ ಮೇನಾಲ ನಿಧನ

0

ಅಜ್ಜಾವರ ಗ್ರಾಮದ ಮೇನಾಲ ಇಸ್ಮಾಯಿಲ್‌ರವರು ಜೂ.27ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಇವರಿಗೆ ಅಂದಾಜು 70 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಆಯಿಷ, ಪುತ್ರ ಮುಬಾರಕ್, ನಾಲ್ವರು ಪುತ್ರಿಯರು ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.