ಸಂಪಾಜೆ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಶ್ರೀಮತಿ ಪಾರ್ವತಿ

2024-2025ನೇ ಸಾಲಿನ ಲಯನ್ಸ್ ಕ್ಲಬ್ ಸಂಪಾಜೆ ಇದರ ನೂತನ ಅಧ್ಯಕ್ಷರಾಗಿ ಲಯನ್ ಪಾರ್ವತಿ ಎಂ., ಕಾರ್ಯದರ್ಶಿಯಾಗಿ ಲಯನ್ ಗಿರೀಶ್ ಕೆ.ವಿ. ಮತ್ತು ಕೋಶಾಧಿಕಾರಿಗಳಾಗಿ ಲಯನ್ ಶುಭ ರವೀಂದ್ರರವರು ಆಯ್ಕೆ ಆಗಿದ್ದಾರೆ.

ಪದಗ್ರಹಣ ಕಾರ್ಯಕ್ರಮ ಜು. 7 ರಂದು ಸಂಪಾಜೆ ಜ್ಯೂನಿಯರ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಲಯನ್ಸ್ ಜಿಲ್ಲಾ 317Dಯ ದ್ವಿತೀಯ ರಾಜ್ಯಪಾಲರಾದ ಲಯನ್ ಹೆಚ್ ಎಂ. ತಾರಾನಾಥರವರು ಪದಗ್ರಹಣ ನೆರವೇರಿಸಲಿದ್ದಾರೆ.