ಎಚ್. ಅಬ್ದುಲ್ ಖಾದರ್ ಅಡ್ಕಾರು ನಿಧನ

0

ಜಾಲ್ಸೂರು ಗ್ರಾಮದ ಅಡ್ಕಾರು ನಿವಾಸಿ ಅಂಗಡಿ ವ್ಯಾಪಾರಸ್ಥರಾಗಿದ್ದ ಎಚ್. ಅಬ್ದುಲ್ ಖಾದರ್ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.1ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತ ಅಬ್ದುಲ್ ಖಾದರ್ ಅವರು ಕಳೆದ ನಲವತ್ತು ವರ್ಷಗಳಿಂದ ಅಡ್ಕಾರಿನಲ್ಲಿ ಅಂಗಡಿ ವ್ಯಾಪಾರಸ್ಥರಾಗಿದ್ದರು. ಅವರ ಪತ್ನಿ ಈ ಹಿಂದೆಯೇ ನಿಧನರಾಗಿದ್ದು, ಪುತ್ರರಾದ ಮಹಮ್ಮದ್ ಕುಂಞಿ ಅಡ್ಕಾರು, ಅಬ್ದುಲ್ ಬಶೀರ್ ಅಡ್ಕಾರು, ಸೆಲೀಂ ಅಡ್ಕಾರು, ಝೌರಾಬಿ , ಖದೀಜ ಸುಮಯ್ಯ, ಸೆಕೀನ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.