ಇಂದು ಗುತ್ತಿಗಾರು ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

0

ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಪದಗ್ರಹಣ ಸಮಾರಂಭವು ಜು.2 ರಂದು ಗುತ್ತಿಗಾರಿನ ಲಯನ್ಸ್ ಸೇವಾ ಭವನದಲ್ಲಿ ನಡೆಯಲಿದೆ.

ಪದಗ್ರಹಣ ಅಧಿಕಾರಿಯಾಗಿ
ಡಿಸ್ಟಿಕ್ಟ್ 317 ಡಿ ಇದರ ದ್ವಿತೀಯ ಉಪ ರಾಜ್ಯಪಾಲ ಎಚ್.ಎಂ ತಾರಾನಾಥ ಇರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಇರಲಿದ್ದಾರೆ.
ವೇದಿಕೆಯಲ್ಲಿ ಹಾಲಿ ಅಧ್ಯಕ್ಷ ಜಯರಾಮ ಕಡ್ಲಾರು, ಕಾರ್ಯದರ್ಶಿ ಎಮ್. ಡಿ ವಿಜಯಕುಮಾರ್, ಕೋಶಾಧಿಕಾರಿ ಮೋಹನ್ ಕೆ, ಇರಲಿದ್ದಾರೆ. ನೂತನ ಅಧ್ಯಕ್ಷರಾಗಿ ಕುಶಾಲಪ್ಪ ಟಿ, ಕಾರ್ಯದರ್ಶಿಯಾಗಿ ವೆಂಕಪ್ಪ ಕೇನಾಜೆ, ಕೋಶಾಧಿಕಾರಿಯಾಗಿ ಮಣಿಯಾನ ಪುರುಷೋತ್ತಮ ಹಾಗೂ ಇನ್ನಿತರ ಪದಾಧಿಕಾರಿಗಳು ಅಧಿಕಾರ ವಹಿಸಲಿದ್ದಾರೆ.