ಸೂರ್ತಿಲ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಸ್ಥಳೀಯರಿಂದ ಶ್ರಮದಾನ

0

ಮೇ.21 ಮತ್ತು 22ರಂದು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಮೇ.21 ಮತ್ತು 22ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.
ಈ ಪ್ರಯುಕ್ತ ಸ್ಥಳೀಯರಿಂದ ಭರದಿಂದ ಶ್ರಮದಾನ ನಡೆಯುತ್ತಿದೆ.


ಈ ಸಂದರ್ಭದಲ್ಲಿ ಸೂರ್ತಿಲ ವ್ಯಾಪ್ತಿಯ ಭಕ್ತಾಭಿಮಾನಿಗಳು ನಿರಂತರ ಶ್ರಮದಾನದಲ್ಲಿ ಭಾಗವಹಿಸುತ್ತಿದ್ದಾರೆ.