ಕಲ್ಮಡ್ಕ ಬಳಿ ದುರ್ಘಟನೆ : ವಿದ್ಯುತ್ ಶಾಕ್ ಗೊಳಗಾಗಿ ಇಬ್ಬರು ಯುವಕರು ಮೃತ್ಯು : ಓರ್ವ ಗಂಭೀರ

0

ಕಲ್ಮಡ್ಕದ ಬೊಮ್ಮೆಟ್ಟಿ ಎಂಬಲ್ಲಿ ವಿದ್ಯುತ್ ಶಾಕ್ ನಿಂದ ಇಬ್ಬರು ಯುವಕರು ದುರ್ಮರಣಕ್ಕೀಡಾದ ಘಟನೆ ನಿನ್ನೆ ರಾತ್ರಿ ಒಂದು ಗಂಟೆಯ ಸಂಭವಿಸಿದೆ.

ಬೊಮ್ಮೆಟ್ಟಿಯ ಗಣೇಶ್ ಹಾಗೂ ಭರತ್ ಎಂಬ ಯುವಕ ಮೃತಪಟ್ಟಿದ್ದು ಮತ್ತೋರ್ವ ಬಾಲಕನಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.