ಮಂಡೆಕೋಲು‌: ಶ್ರಮದಾನದ ಮೂಲಕ ಮನೆ ರಿಪೇರಿ

0

ಮಂಡೆಕೋಲು ಗ್ರಾಮದ ಮಡಿವಾಳಮೂಲೆ ನಿವಾಸಿಯಾದ ಚೋಮು ಇವರ ಮನೆಯು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ರಾತ್ರಿ ಹೊತ್ತು ಮನೆಯ ಪಕ್ಕದಲ್ಲೇ ಇರುವ ಶೌಚಾಲಯದಲ್ಲಿ ದಿನ ಕಳೆಯುತ್ತಿದ್ದು ಇದನ್ನು ಅರಿತ ಶಿವಾಜಿನಗರ ಹಾಗೂ ಮಡಿವಾಳಮೂಲೆ ಯುವಕರ ತಂಡದಿಂದ ಮನೆಯನ್ನು ರಿಪೇರಿ ಮಾಡಲಾಯಿತು.