ಶುಭವಿವಾಹ : ಆದಿತ್ಯ-ಸುಶ್ಮಿತಾ

0

ಅಮರಮುಡ್ನೂರು ಗ್ರಾಮದ ಕಡಪಳ ಯಾದವೇಂದ್ರ ಗೌಡರ ಪುತ್ರಿ ಸುಶ್ಮಿತಾ ರವರ ವಿವಾಹವು ಕೂತ್ಕುಂಜ ಗ್ರಾಮದ ಚಿದ್ಗಲ್ಲು ಭಾಸ್ಕರ ಗೌಡರ ಪುತ್ರ ಆದಿತ್ಯ ರೊಂದಿಗೆ ಮೇ.11ರಂದು ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು