ಉಬರಡ್ಕ ಗ್ರಾ.ಪಂ : ಅಧ್ಯಕ್ಷತೆ ಹಿಂದುಳಿದ ವರ್ಗ ಎ -ಉಪಾಧ್ಯಕ್ಷತೆ ಎಸ್ ಟಿ ಮಹಿಳೆ

0

ಉಬರಡ್ಕ ಗ್ರಾಮ ಪಂಚಾಯತ್ ಗೆ ಮುಂದಿನ ಎರಡುವರೆ ವರ್ಷ ಅವಧಿಗೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದು, ಅಧ್ಯಕ್ಷತೆ ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷತೆ ಎಸ್.ಟಿ ಮಹಿಳೆ ಮೀಸಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಎ ಸ್ಥಾನದಿಂದ ಗೆದ್ದಿರುವ ಪೂರ್ಣಿಮಾ ಸೂಂತೋಡು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ
ಈಗ ಪಂಚಾಯತ್ ಅಧ್ಯಕ್ಷರಾಗಿರುವ ಶ್ರೀಮತಿ ಚಿತ್ರಕುಮಾರಿ ಮಾತ್ರ ಇರುವುದರಿಂದ ಅವರಿಬ್ಬರು ಅಧ್ಯಕ್ಷ – ಉಪಾಧ್ಯಕ್ಷ ರಾಗುವುದು ಖಚಿತವಾಗಿದೆ.