ಅರಂತೋಡು : ಪಾಳು ಬಾವಿಗೆ ಬಿದ್ದ ಆಡಿನ ರಕ್ಷಣೆ

0


ಅರಂತೋಡು ಪಶು ಸಂಗೋಪನಾ ಆಸ್ಪತ್ರೆ ಎದುಗಡೆ ಇರುವ ಪಾಳು ಬಾವಿಗೆ ಆಡೊಂದು ಬಿದ್ದು ಅದನ್ನು ರಕ್ಷಿಸಿದ ಘಟನೆ ವರದಿಯಾಗಿದೆ. ಅರಂತೋಡಿನ ಯುವಕರ ಸಹಕಾರದಿಂದ ಆಡನ್ನು ಮೇಲೆತ್ತಲಾಯಿತು.