ಸುಳ್ಯ ಶಿವಕೃಪಾ ಕಲಾ ಮಂದಿರದಲ್ಲಿ ಮಾಧವರತ್ನ ಬಿಗ್ ಬಜಾರ್ ರವರ ವಿಶೇಷ ರಿಯಾಯಿತಿ ಮಾರಾಟ

0

ಯಾವುದೇ ವಸ್ತು ಖರೀದಿಸಿದರೂ ರೂ.ಕೇವಲ 199/-ಮಾತ್ರ

1000 ಕ್ಕೂ ಮಿಕ್ಕಿ ಐಟಂಗಳು ಒಂದೇ ಸೂರಿನಡಿಯಲ್ಲಿ…

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶಿವ ಕೃಪಾ ಕಲಾ ಮಂದಿರದಲ್ಲಿ ಮಾಧವರತ್ನ ಬಿಗ್ ಬಜಾರ್ ರವರ ಅಮೋಘ ರಿಯಾಯಿತಿ ಮಾರಾಟ ಆರಂಭಗೊಂಡಿದೆ.

ಮನೆ ಬಳಕೆಯ ಎಲ್ಲಾ ತರದ ವಸ್ತುಗಳು ಹಾಗೂ ಕಲ್ಕತ್ತರೆಡಿಮೇಡ್ಸ್,ತಿರುಪುರ ಕಾಟನ್ ಐಟಂಗಳು, ಮಕ್ಕಳ ಪುರುಷರ ಮಹಿಳೆಯರ ಸಿದ್ಧ ಉಡುಪುಗಳು, ಪ್ಲಾಸ್ಟಿಕ್ ವಸ್ತುಗಳು, ಇಲೆಕ್ಟ್ರಾನಿಕ್ ಐಟಂಗಳು,ಕೊಡೆಗಳು, ಗಿಫ್ಟ್ ಐಟಂಗಳು, ಆಕರ್ಷಕ ಗೊಂಬೆಗಳು ,
ಶಾಲಾ ಮಕ್ಕಳಿಗೆ ಬೇಕಾದ ಬ್ಯಾಗ್ ಗಳು, ನೀರಿನ ಬಾಟಲ್ ಗಳು, ಸ್ಪೋರ್ಟ್ಸ್ ಐಟಂಗಳು, ಕರ್ಟನ್ ಗಳು, ಮ್ಯಾಟ್ ಗಳು, ಸ್ಟೀಲ್ ಪಾತ್ರೆಗಳು, ಮಕ್ಕಳ ಟೋಯ್ಸ್ ಮುಂತಾದ ಗೃಹ ಬಳಕೆಯ ಸುಮಾರು 1000 ಕ್ಕಿಂತ ಮಿಕ್ಕಿ ವಸ್ತುಗಳು ಒಂದೇ ಸೂರಿನಡಿಯಲ್ಲಿ ಅತೀ ಕಡಿಮೆ ದರದಲ್ಲಿ ಲಭ್ಯವಿದೆ.


ನಿಮ್ಮ ಆಯ್ಕೆಯ ಅನುಸಾರವಾಗಿ ಯಾವುದೇ ವಸ್ತು ಖರೀದಿ ಮಾಡಿದರೂ ರೂಪಾಯಿ ಕೇವಲ 199/- ಮಾತ್ರ ಪಾವತಿಸಿದರಾಯಿತು. ಪ್ರತಿ ದಿನವು ಹೊಸ ಸ್ಟಾಕ್ ಗಳಿದ್ದು ಈ ಅವಕಾಶ ಸುಳ್ಯದಲ್ಲಿ ಜುಲೈ 3 ರ ತನಕ ರಿಯಾಯಿತಿ ಮಾರಾಟ ಇರುವುದಾಗಿ ಮಾಲಕರು ತಿಳಿಸಿರುತ್ತಾರೆ.