ಪರಿವಾರಕಾನ ಅಂಗನವಾಡಿ ಸ್ವಚ್ಚತಾ ಕಾರ್ಯಕ್ರಮ June 22, 2023 0 FacebookTwitterWhatsApp ಆಲೆಟ್ಟಿ ಗ್ರಾಮದ ಪರಿವಾರಕಾನ ಅಂಗನವಾಡಿ ಕೇಂದ್ರದ ಸುತ್ತಲಿನ ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯಕ್ರಮವನ್ನು ಊರವರು ಸೇರಿ ನೆರವೇರಿಸಿದರು.