ಅಜ್ಜಾವರ : ವೀಲ್ ಚೇರ್ ವಿತರಣೆ

0

ಅಜ್ಜಾವರದ ಶ್ರೀರಕ್ಷ ಸಂಘದ ರುಬಿನನವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ಅನ್ನು ಗ್ರಾಮದ ಪ್ರಥಮ ಪ್ರಜೆಯಾದ ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನ ಪಾದೆ ಮೂಲಕ ವಿತರಿಸಲಾಯಿತು.


ಈ ಸಂದರ್ಭ ಅಡಪಂಗಾಯ ಒಕ್ಕೂಟದ ಅಧ್ಯಕ್ಷರಾದ ಬೇಬಿ ವಲಯದ ಮೇಲ್ವಿಚಾರಕರು ವಿಶಾಲ, ಸೋಲಾರ್ ಸಿಬ್ಬಂದಿಯಾದ ರಂಜಿತ್ ರವರು ಸೇವಾ ಪ್ರತಿನಿಧಿ ರಜನಿಯರವರು ಉಪಸ್ಥಿತರಿದ್ದರು.