ಉಳುವಾರು ಬಂಟೋಡಿ ಪುರುಷೋತ್ತಮ ಮಾಸ್ತರ್ ನಿಧನ

0

ಅರಂತೋಡು ಗ್ರಾಮದ ಉಳುವಾರು ಪುರುಷೋತ್ತಮ ಮಾಸ್ತರ್ ರವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.


ಅವರಿಗೆ 84 ವರ್ಷ ವಯಸ್ಸಾಗಿತ್ತು.
ಪತ್ನಿ ಹಾಗೂ ಓರ್ವ ಪುತ್ರ, ಇಬ್ಬರು ಪುತ್ರಿ, ಕುಟುಂಬಸ್ಥರನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.