ಶೇಷಪ್ಪ ಗೌಡ ಅಚ್ಚಿಪಳ್ಳ ನಿಧನ

0

ಅಮರ ಮೂಡ್ನೂರು ಗ್ರಾಮದ ಚೆನ್ನಬರಿ ನಿವಾಸಿ ಶೇಷಪ್ಪ ಗೌಡ ಅಚ್ಚಿಪಳ್ಳ, ಪೂಮಲೆ ಜು.6 ರಂದು ಹೃದಯಾಘಾತದಿಂದ ನಿಧನರಾದರು. ಬೆಳಗ್ಗಿನ ಜಾವ ಎದೆ ನೋವು ಬಂದ ಕಾರಣ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ನಿಧನರಾದರು.

ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸೀತಮ್ಮ, ಪುತ್ರರಾದ. ರಾಮಚಂದ್ರ, ದಯಾನಂದ, ಪುತ್ರಿಯರಾದ ಶ್ರೀಮತಿ ಕುಸುಮಾ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಪೂರ್ಣಿಮಾ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.