ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ ಬಗ್ಗೆ ಪೂರ್ವಭಾವಿ ಸಭೆ

0

ಶ್ರೀ ಜಲದುರ್ಗಾದೇವೀ ದೇವಸ್ಥಾನ ಪೆರುವಾಜೆ ಶ್ರೀ ಕ್ಷೇತ್ರದಲ್ಲಿ ಆ.25 ರಂದು ವರಮಹಾಲಕ್ಷ್ಮಿ ಪೂಜೆ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ಜು.28 ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಶ್ರೀಮತಿ ವನಿತಾ ಸಾರಕರೆ,ಶ್ರೀಮತಿ ಪೂರ್ಣಿಮಾ ಉಮೇಶ್,. ಶ್ರೀಮತಿ ರೂಪಾ ಬೇರ್ಯ,ಶ್ರೀಮತಿ ನಿರ್ಮಲ ಕೆಡೆಂಜಿಮೊಗರು, ಶ್ರೀಮತಿ ಅನುಸೂಯ ಪೆರುವಾಜೆ,ಶ್ರೀಮತಿ ದಿವ್ಯ ಆನಂದ, ಶ್ರೀಮತಿ ವೀಣಾ ಗಿರೀಶ್ ಕೋಲ್ಯ, ಶ್ರೀಮತಿ ಗುಣವತಿ ಮಂಡೆಪ್ಪು, ಶ್ರೀಮತಿ ದೇವಕಿ ಮುಕ್ಕೂರು,ಶ್ರೀಮತಿ ಸಾವಿತ್ರಿ ಚಾಮುಂಡಿಮೂಲೆ, ಕುಮಾರಿ ಸಿಂಧು,
ಶ್ರೀಮತಿ ಸುಲೋಚನಾ ವಿಶ್ವನಾಥ, ಶ್ರೀಮತಿ ಭಾಗೀರಥಿ, ಶ್ರೀಮತಿ ಮೋಹಿನಿ, ದೇವಾಲಯದ ಸಿಬ್ಬಂದಿ ವಸಂತ ಆಚಾರ್ಯ ಉಪಸ್ಥಿತರಿದ್ದರು.