ಪಿ.ಎಂ.ಬೋಜಪ್ಪ ಗೌಡ ಪೆರುಮುಂಡ ನಿಧನ

0


ಪೆರಾಜೆ ಗ್ರಾಮದ ಪೆರುಮುಂಡ ನಿವಾಸಿ, ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಪಿ.ಎಂ.ಬೋಜಪ್ಪ ಗೌಡ ಎಂಬವರು ಇಂದು ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.


ಭೋಜಪ್ಪ ಗೌಡರು ಸಂಪಾಜೆ ಪಯಸ್ವಿನಿ ಸೊಸೈಟಿಯ ಅಧ್ಯಕ್ಷರಾಗಿ, ಪೆರಾಜೆ ಗ್ರಾ.ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಐವರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ.