ಗುತ್ತಿಗಾರು ಗ್ರಾಮದ ಬಪ್ಪನಮನೆ ಶೇಷಪ್ಪ ಗೌಡ ಬಾಬ್ಲುಬೆಟ್ಟುರವರ ಧರ್ಮಪತ್ನಿ ಶ್ರೀಮತಿ ಪ್ರೇಮರವರು ಅಲ್ಪಕಾಲದ ಅಸೌಖ್ಯದಿಂದ ಆ. 13 ರಂದು ಸಂಜೆ ನಿಧನರಾದರು.















ಅವರಿಗೆ 51 ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಪುತ್ರ ಶಮಂತ್, ಪುತ್ರಿ ಶಮಾ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.









