ಚಂದ್ರಾವತಿ ಬೇರ್ಯ ಪಂಜ ನಿಧನ August 27, 2023 0 FacebookTwitterWhatsApp ಐವತ್ತೊಕ್ಲು ಗ್ರಾಮದ ಪಂಜ ಬೇರ್ಯ ದಿ| ಮೋಂಟ ಗೌಡರ ಪತ್ನಿ ಚಂದ್ರಾವತಿ ಎಂಬವರು ನಿನ್ನೆ ಮುಂಜಾನೆ ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಮೋಹನ ಗೌಡರ ಮನೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.