ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಆಚರಣೆ

0

ಪುಕಳಂ ರಚಿಸಿ ತಿರುವಾತಿರಂ ನೃತ್ಯಕ್ಕೆ ಮಕ್ಕಳೊಂದಿಗೆ ಕುಣಿದ ಶಿಕ್ಷಕರು, ಪೋಷಕರು!

ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಇಂದು ಓಣಂ ಹಬ್ಬವನ್ನು ಆಚರಿಸಲಾಯಿತು.

ಮಕ್ಕಳಿಗೆ ಓಣಂ ಹಬ್ಬದ ವಿಶೇಷತೆ ಬಗ್ಗೆ ಸಂಸ್ಥೆಯ ಸಂಚಾಲಕಿ ಶ್ರೀಮತಿ ಗೀತಾಂಜಲಿ ಅವರು ತಿಳಿಸಿಕೊಟ್ಟರು.

ಶಿಕ್ಷಕರು , ಮಕ್ಕಳು ,ಪೋಷಕರು ಒಡಗೂಡಿ ಪುಕಳಂ ರಚಿಸಿ ತಿರುವಾತಿರಂ ನೃತ್ಯಕ್ಕೆ ಹೆಜ್ಜೆ ಹಾಕಿದರು.

ಸಿಹಿಯನ್ನು ವಿತರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.