
ಪದವು ವಜ್ರಕಾಯ ಶಾಖೆಯ ವತಿಯಿಂದ ಶ್ರಮದಾನ















ಚೊಕ್ಕಾಡಿ ಪದವು ವಿಶ್ವ ಹಿಂದೂ ಪರಿಷದ್ ಬಜರಂಗದಳ ವಜ್ರಕಾಯ ಶಾಖೆಯ ಸದಸ್ಯರಿಂದ ಅಕ್ಕೋಜಿಪಾಲ್ ನಿಂದ ಚೊಕ್ಕಾಡಿ ತನಕ ರಸ್ತೆಯ ಗುಂಡಿ ಮುಚ್ಚುವ ಕಾರ್ಯವನ್ನು ಶ್ರಮದಾನದ ಮೂಲಕ ನೇರವೇರಿಸಿದರು.

ಯುವಕರು
ಪಿಕ್ ಅಪ್ ವಾಹನದಲ್ಲಿ ಜಲ್ಲಿ ಮಿಶ್ರಿತ ಹುಡಿಯನ್ನು ತಂದು ಗುಂಡಿಗೆ ತುಂಬಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿದರು.










