ಮಿನುಂಗೂರು ಯಕ್ಷಗಾನ ಕಲಾ ಮಂಡಳಿಯವರಿಂದ ನಟ್ಟಿಹಿತ್ಲು ವಿನಲ್ಲಿ ದೇವಿ ಮಹಾತ್ಮೆ ಯಕ್ಷಗಾನ

0

ಮುರುಳ್ಯ ಗ್ರಾಮದ ಬೊಬ್ಬೆಕೇರಿ ಬಳಿಯ ನಟ್ಟಿಹಿತ್ಲು ಎಂಬಲ್ಲಿ ದಿ| ಉಕ್ಕಣ್ಣ ಗೌಡ ಮತ್ತು ಇತ್ತೀಚೆಗೆ ನಿಧನರಾದ ದಿ| ಶ್ರೀಮತಿ ಪೂವಮ್ಮ ಇವರ ಸ್ಮರಣಾರ್ಥ ಮರ್ಕಂಜದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಮಂಡಳಿ‌ ಇವರಿಂದ ರೇಣುಕಾ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಆ.30ರಂದು ನಡೆಯಿತು. ‌