ಕೃಷ್ಣ ವೇಷ ಸ್ಪರ್ಧೆಯಲ್ಲಿ ಶ್ರಿಯಾನ್ಶ್ ಕೆ.ಸಿ. ಕುಂಬಳಚೇರಿ ಪ್ರಥಮ

0


ಮಿತ್ರ ಬಳಗ ಕಾಯರ್ತೋಡಿ ವತಿಯಿಂದ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪೆರಾಜೆ ಕುಂಬಳಚೇರಿ ಮನೆಯ ಶ್ರಿಯಾನ್ಶ್ ಕೆ.ಸಿ.ಕುಂಬಳಚೇರಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಪೆರಾಜೆ ಕುಂಬಳಚೇರಿಯ ಚರಣ್‌ರಾಜ್ ಮತ್ತು ಮೇಘ ದಂಪತಿಗಳ ಪುತ್ರ.