ಅ.02 : ಬೆಳ್ಳಾರೆಯಲ್ಲಿ ಸಫಾ ಟ್ರೇಡಿಂಗ್ ಶುಭಾರಂಭ

0

ಬೆಳ್ಳಾರೆ ಮುಖ್ಯ ಪೇಟೆ ಪೋಸ್ಟ್ ಆಫೀಸ್ ಎದುರುಗಡೆ ಅಬ್ದುಲ್ ರಝಾಕ್ ರವರ ಮಾಲಕತ್ವದ ಸಫಾ ಟ್ರೇಡರ್ಸ್ ಅ.02 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಎಲ್ಲಾ ತರಹದ ದಿನ ಬಳಕೆ ವಸ್ತುಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.