ನಿಂತಿಕಲ್ಲು: ಶ್ರೀ ಕಲ್ಕುಡ ಫ್ಯುಯಲ್ ಸ್ಟೇಷನ್ ನಲ್ಲಿ ರಿಯಾಯಿತಿ ದರದಲ್ಲಿ ಇಂಧನ ಮಾರಾಟ

0

ನಿಂತಿಕಲ್ಲಿನ ಶ್ರೀ ಕಲ್ಕುಡ ಫ್ಯುಯಲ್ ಸ್ಟೇಷನ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರತೀ ಲೀ. ಪೆಟ್ರೋಲ್ ಗೆ ರೂ. 1 ಮತ್ತು ಪ್ರತೀ ಲೀ. ಡೀಸಿಲ್ ಗೆ 0.50 ಪೈಸೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದೆಂದು ಸಂಸ್ಥೆಯ ಪಾಲುದಾರರಾದ ಸಂತೋಷ್ ರೈ ಕೈಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.