ಬಾಂಜಿಕೋಡಿ ಶಾಲೆಯಲ್ಲಿ ಶಾರದಾ ಪೂಜೆ

0


ಐವರ್ನಾಡು ಗ್ರಾಮದ ಬಾಂಜಿಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜಾ ಕಾರ್ಯಕ್ರಮ ನಡೆಯಿತು. ಸಂದರ್ಭದಲ್ಲಿ ಶ್ರೀ ಶಿವ ಭಕ್ತವೃಂದ ಭಜನಾ ತಂಡ ಬಾಂಜಿಕೋಡಿ ಇವರಿಂದ ಭಜನಾ ಸಂಕೀರ್ತನೆಯು ನೆರವೇರಿತು.


ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ದೀಪ, ಸಹಶಿಕ್ಷಕಿ ಶ್ರೀಮತಿ ಲತಾ ಭಾಸ್ಕರ, ಎಸ್ ಡಿ ಎಂ ಸಿ ಅಧ್ಯಕ್ಷರಾದವಿಶ್ವನಾಥ ಪೂಜಾರಿ ಬಾಂಜಿಕೋಡಿ, ಶಾಲಾ ಸಹಾಯಕಿ ಶ್ರೀಮತಿ ಕುಸುಮಾವತಿ ವೆಂಕಟರಮಣ ಖಂಡಿಗೆಮೂಲೆ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಶೀಲ ಮಡ್ತಿಲ, ಅಂಗನವಾಡಿ ಸಹಾಯಕಿ ಶ್ರೀಮತಿ ಕುಮಾರಿ ವಿಶ್ವನಾಥ ಬಾಂಜಿಕೋಡಿ, ಊರಿನವರಾದ ಶ್ರೀ

ಮತಿ ಸೌಮ್ಯ ಲತಾ ಚಿದಾನಂದ ಬಾಂಜಿಕೋಡಿ ಶಾಲಾ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.