ನಿಂತಿಕಲ್ಲು: ಆದಿತ್ಯ ಇಲೆಕ್ಟ್ರೋನಿಕ್ಸ್ 6ನೇ ವರ್ಷಕ್ಕೆ ಪಾದಾರ್ಪಣೆ

0

ನಿಂತಿಕಲ್ಲಿನ ಧರ್ಮಶ್ರೀ ಕಾಂಪ್ಲೆಕ್ಸ್ ನಲ್ಲಿರುವ‌ ಆದಿತ್ಯ ಇಲೆಕ್ಟ್ರೋನಿಕ್ಸ್ 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಗಣಪತಿ ಹೋಮ ನಡೆಯಲಿದೆ. ಸಂಸ್ಥೆಯಲ್ಲಿ ಮಿಕ್ಸಿ, ಗ್ರೈಂಡರ್, ಫ್ಯಾನ್, ಮತ್ತು ಎಲೆಕ್ಟ್ರೋನಿಕ್ಸ್ ಸಾಮಾಗ್ರಿಗಳು, ವರಿಯರಿಂಗ್ ಉಪಕರಣಗಳು, ಕುಕ್ಕರ್, ಗ್ಯಾಸ್ ಸ್ಟವ್ ಬಿಡಿಭಾಗಗಳು ದೊರೆಯುತ್ತದೆ ಹಾಗೂ ದುರಸ್ತಿ ಮಾಡಿಕೊಡಲಾಗುವುದು.