ಕೊಡಿಯಾಲ : ಪೊಟ್ರೆ ತರವಾಡು ಮನೆಯಲ್ಲಿ ಬಲಿಯೇಂದ್ರ ಪೂಜೆ

0

ಕೊಡಿಯಾಲ ಗ್ರಾಮದ ಪೊಟ್ರೆ
ಮೋನಪ್ಪ ನಾಯ್ಕ, ಶೀನಪ್ಪ ನಾಯ್ಕ ಪೊಟ್ರೆ ತರವಾಡು ಮನೆಯಲ್ಲಿ ಬಲಿಯೇಂದ್ರ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬಸ್ಥರು,ಬಂಧುಮಿತ್ರರು ಪಾಲ್ಗೊಂಡಿದ್ದರು.