ಶುಭವಿವಾಹ

0

ಹರೀಶ್-ವನಿತಾ

ಸುಳ್ಯ ತಾ.ಮುರುಳ್ಯ ಗ್ರಾಮದ ಹುದೇರಿ ದಾಮೋದರ ಗೌಡರ ಪುತ್ರ ಹರೀಶ್‌ರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ಪತ್ರೇಲು ಮುತ್ತಪ್ಪ ಗೌಡರ ಪುತ್ರಿ ವನಿತಾರೊಂದಿಗೆ ನ.19ರಂದು ಪುಣ್ಚತ್ತಾರು ಶ್ರೀಹರಿ ಭಜನಾ ಮಂದಿರಲ್ಲಿ ನಡೆಯಿತು.