ಗೋಂಟಡ್ಕ: ಕಾರು ಅಪಘಾತ

0

ಗೋಂಟಡ್ಕದಲ್ಲಿ ಕಾರು ಚರಂಡಿಗೆ ಬಿದ್ದು ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿ ಕೆ.ಟಿ.ವಿಶ್ವನಾಥ ದಂಪತಿ ಗಾಯಗಳಿಲ್ಲದೆ ಪಾರಾಗಿದ್ದಾರೆ.


ಅವರು ಕಚೇರಿಗೆ ಬರುತ್ತಿದ್ದ ವೇಳೆ ಗೋಂಟಡ್ಕ ತಿರುವಿನಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ.
ಪತ್ನಿ ಗೆ ಸಣ್ಣ ಪುಟ್ಟ ಗಾಯವಾಗಿದ್ದು, ಮಕ್ಕಳು ಮತ್ತು ವಿಶ್ವನಾಥರು ಅಪಾಯದಿಂದ ಪಾರಾಗಿದ್ದಾರೆ.