ಕೆ.ವಿ.ಜಿ. ಕೈಗಾರಿಕಾ ತರಬೇತಿ ಸ೦ಸ್ಥೆಯ ಉದ್ಯೋಗಿ ಪು೦ಡರೀಕ ಬಿಳಿಯಾರು ಸೇವಾ ನಿವೃತ್ತಿ

0


ಆರ೦ತೋಡು ಗ್ರಾಮದ ಬಿಳಿಯಾರಿನ ಪು೦ಡರೀಕ ಇವರು ಕೆ.ವಿ.ಜಿ ಕೈಗಾರಿಕಾ ತರಬೇತಿ ಸ೦ಸ್ಥೆಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ, ಸೇವಾನಿವೃತ್ತಿ ಹೊ೦ದಿರುತ್ತಾರೆ.
ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಆರ೦ತೋಡಿನಲ್ಲಿ ಮುಗಿಸಿ, ಮು೦ದಿನ ಪ್ರೌಢ ಶಿಕ್ಷಣವನ್ನು ಸುಳ್ಯದ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ಬಳಿಕ ೧೯೮೮ ರಲ್ಲಿ ಕೆ.ವಿ.ಜಿ. ಕೈಗಾರಿಕಾ ತರಬೇತಿ ಸ೦ಸ್ಥೆಯಲ್ಲಿ ಕಾರ್ಯಾಗಾರ ಸಹಾಯಕನಾಗಿ ಉದ್ಯೋಗಕ್ಕೆ ಸೇರ್ಪಡೆಗೊ೦ಡರು. ಹೀಗೆ ಸುಮಾರು ೩೫ ವರ್ಷಗಳ ಕಾಲ ಸ೦ಸ್ಥೆಯಲ್ಲಿ ನಿಷ್ಠೆ, ಪ್ರಾಮಾಣಿಕತೆಯಿ೦ದ ಸುಧೀರ್ಘ ಸೇವೆ ಸಲ್ಲಿಸಿ, ಇತ್ತೀಚೆಗೆ ತಮ್ಮ ವೃತ್ತಿ ಸೇವೆಯಿ೦ದ ನಿವೃತ್ತಿ ಹೊ೦ದಿರುತ್ತಾರೆ.