ಇಬ್ರಾಹಿಂ ವೈಪಾಲ ನಿಧನ

0

ಬೆಳ್ಳಾರೆ ಗ್ರಾಮದ ವೈಪಾಲ ಇಬ್ರಾಹಿಂರವರು ಡಿ.8 ರಂದು ನಿಧನರಾದರು. ಅವರಿಗೆ 65 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ,ಪುತ್ರ ಹಾಗು ಪುತ್ರಿಯರು,ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.