ಕೇಶವ ನಾಯಕ್ ಮುಳ್ಯಮಠ ನಿಧನ

0

ಅಜ್ಜಾವರ ‌ಗ್ರಾಮದ ಮುಳ್ಯಮಠ ನಿವಾಸಿ ಕೇಶವ ನಾಯಕ್ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 66 ವರ್ಷವಾಗಿತ್ತು.

ಕೃಷಿಕರಾಗಿದ್ದ ಇವರು ಪತ್ನಿ ಶ್ರೀಲತಾ, ಪುತ್ರರುಗಳಾದ ಶರತ್, ಸಚಿನ್, ಪುತ್ರಿ ಸಂಪ್ರೀತ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.