ಕೊಡಗು ಸಂಪಾಜೆ: ಶ್ರೀ ಶಿರಾಡಿ ದೈವದ ಒಂಟಿ ನೇಮೋತ್ಸವ

0

ಸಂಪಾಜೆ ಗ್ರಾಮದ ಶ್ರೀ ಶಿರಾಡಿ ದೈವದ ಒಂಟಿ ನೇಮೋತ್ಸವವು ಸಂಪಾಜೆ ಬೈಲಿನಲ್ಲಿ ಜ.25ರಂದು ನಡೆಯಿತು.


ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರು, ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.