ಶುಭವಿವಾಹ : ಲೋಕೇಶ-ನವ್ಯ ಎಂ.

0

ಜಾಲ್ಸೂರು ಗ್ರಾಮದ ಕುಂಟಿಕಾನ ಅಣ್ಣಿಯವರ ಪುತ್ರ ಲೋಕೇಶ್‌ರ ವಿವಾಹವು ಅಮರ ಮುಡ್ನೂರು ಗ್ರಾಮದ ಮೈರಾಳ ಗುರುವರವರ ಪುತ್ರಿ ನವ್ಯ ಎಂ. ರೊಂದಿಗೆ ಜ.31 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ನಡೆಯಿತು.